trick cyclist
ನಾಮವಾಚಕ
  1. ಚಮತ್ಕಾರದ, ದೊಂಬ(ರಾಟದ) -ಬೈಸಿಕಲ್‍ ಸವಾರ; ಮುಖ್ಯವಾಗಿ ಸರ್ಕಸ್ಸಿನಲ್ಲಿ ಬೈಸಿಕಲ್‍ ಮೇಲೆ ಚಮತ್ಕಾರಗಳನ್ನು ನಡೆಸುವವನು.
  2. (ಅಶಿಷ್ಟ) ಮನೋರೋಗ ಚಿಕಿತ್ಸಕ.